The Central Board of Secondary Education (CBSE) proposes to hold the finals for classes 10 and 12 on same dates in two shifts, a move that will reduce the examination period and give teachers extra time to check answer-scripts more thoroughly. <br /> <br />ಕೇಂದ್ರೀಯ ಪ್ರೌಢಶಿಕ್ಷಣಾ ಮಂಡಳಿಯ (ಸಿಬಿಎಸ್ ಇ) 10ನೇ ಹಾಗೂ 12ನೇ ತರಗತಿಗಳ ಪರೀಕ್ಷಾ ವೇಳಾಪಟ್ಟಿಗಳಲ್ಲಿ ಬದಲಾವಣೆ ತರಲು ಚಿಂತನೆ ನಡೆಸಲಾಗಿದೆ. ಅದರಂತೆ, ಇನ್ನು ಮುಂದೆ ನಡೆಯುವ 10 ಹಾಗೂ 12ನೇ ತರಗತಿಗಳ ವಾರ್ಷಿಕ ಪರೀಕ್ಷೆಗಳ ವೇಳಾಪಟ್ಟಿಯನ್ನು ಒಂದೇ ಅವಧಿಯಲ್ಲಿ ನಡೆಸಲು ಆಲೋಚಿಸಲಾಗಿದೆ.